Ane Madi Heluteeni lyrics GuruShishyaru Vijay Prakash, Harshika Devanath Lyrics - Vijay Prakash, Harshika Devanath
Singer | Vijay Prakash, Harshika Devanath |
Composer | B Ajneesh Loknath |
Music | C.R.Bobby, B.Ajaneesh Loknath |
Song Writer | Punith Arya |
Lyrics
ಆ ಆ ಆ.......... ಆ ಆ ಆ..........
ಆಣೆ ಮಾಡಿ ಹೇಳುತಿನಿ ನಾನು ನಿನ್ನವಳು ಆ ಆ ಆ..........
ನಿನ್ನನೂ ನಾ ಕಂಡ ವೇಳೆ ನೀನೆ ನನ್ನೆಲ್ಲ ನಾಳೆ
ನಿನ್ನನೂ ನಾ ಕಂಡ ವೇಳೆ ನೀನೆ ನನ್ನೆಲ್ಲ ನಾಳೆ
ಅಯ್ಯೋ ಅಯ್ಯೋ ಏನಿದು
ಏನು ಅರ್ಥವಾಗದು,
ಅಬ್ಬಬ್ಬಾ ಭೂಮಿನೇ ಕೇಳೋ ಹಾಗೆ ಕೂಗಲ
ಅಯ್ಯಯ್ಯೋ ನಿನ್ನೆದುರಲ್ಲೇ ನಿಂತು ಹೇಳಲಾ
ಆಣೆ ಮಾಡಿ ಹೇಳುತಿನಿ ನಾನು ನಿನ್ನವಳು
ಏನಿದೂ..?
ಏನಿ ತಯಾರಿ ಮನದಲಿ ನೂರುಬಾರಿ
ಒಲವಿನ ಖಾತರಿ
ಏನಿ ಎದೇಲಿ.. ದಿನವಿಡಿ ನಿನ್ನ ನೋಡೋ
ಮುಗಿಯದ ಚಾಕರಿ.
ಕೋಟಿ ಸರಿ ಹೇಳುವೆನು
ನೀನೇನೆ ನನ್ನವನು ...ಏಕೆ ಅನುಮಾನ...?
ಅಬ್ಬಬ್ಬಾ ನಾ ಹೋಗೋ ದಾರಿಯಲ್ಲಿ ಹೂಗಳು
ಅಯ್ಯಯ್ಯೋ ನೀನ್ಯಾರು ಅಂತ ನನ್ನ ಕೇಳಲು
ಆಣೆ ಮಾಡಿ ಹೇಳುತಿನಿ ನಾನು ನಿನ್ನವಳು.
ಏನಿದು....
ಪೂರ್ತಿ ಜಗಾನು ತಲೆ ಕೆಳಗೆ ಆದಹಾಗೆ
ಹೆಂಗೆಂಗೋ ಕಾಣ್ತದೆ
ಏನು ಇದೇನು ಸ್ವರ್ಗಾನೆ ನನ್ನ ನೋಡಿ
ಕೈ ಬೀಸಿದಂತಿದೆ
ಕುಡಿಯದೆ ಬೀದಿಯಲಿ
ತೂರಾಡಿ ನಡೆದಂತೆ.. ನೀನು ಬಂದಾಗಿಂದ
ಅಬ್ಬಬ್ಬಾ ಊರಿಗೆ ಊರೇ ನ್ಯಾಯ ಸೇರಿಸಿ
ಅಯ್ಯಯ್ಯೋ ನಿಮ್ಮಪ್ಪ ಅವ್ವನ ಅಲ್ಲಿ ಕೂರಿಸಿ
ಆಣೆ ಮಾಡಿ ಹೇಳುತೀನಿ ನಾನು ನಿನ್ನವನು.
Comments
Post a Comment